ಪರಲೋಕದಲ್ಲಿರುವ ನಮ್ಮ ತಂದೆಯೇ,
ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.
ನಿನ್ನ ರಾಜ್ಯವು ಬರಲಿ.
ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವಂತೆ
ಭೂಲೋಕದಲ್ಲಿಯೂ ನೆರವೇರಲಿ.
ನಮ್ಮ ದಿನದ ರೊಟ್ಟಿಯನ್ನು ಈ ಹೊತ್ತು ನಮಗೆ ಕೊಡು.
ನಮಗೆ ತಪ್ಪಿತಸ್ಥರಾದವರನ್ನು ನಾವು ಕ್ಷಮಿಸಿರುವಂತೆ
ನಮ್ಮ ತಪ್ಪುಗಳನ್ನು ಕ್ಷಮಿಸು.
ನಮ್ಮನ್ನು ಶೋಧನೆಯೊಳಗೆ ಸೇರಿಸದೆ
ಕೇಡಿನಿಂದ ತಪ್ಪಿಸು.
ಯಾಕಂದರೆ ರಾಜ್ಯವೂ ಪರಾಕ್ರಮವೂ ಮಹಿಮೆಯೂ ಸದಾಕಾಲಕ್ಕೂ ನಿನ್ನದೇ.
ಆಮೆನ್.
0
/ 40
Tap or swipe after completing the prayer